EVM Vote Count Mismatch In 370+ Seats & EC Refuses to Explain, Dinesh Gundu Rao Tweets ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಬರೋಬ್ಬರಿ 373 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗೂ, ಎಣಿಕೆಯಾದ ಮತಗಳಿಗೂ ವ್ಯತ್ಯಾಸ ಕಂಡು ಬಂದಿದೆ ಅಂತಾ ದಿ ಕ್ವಿಂಟ್ ಪೋರ್ಟಲ್ ವರದಿ ಮಾಡಿದೆ. ಇಷ್ಟೊಂದು ಮತಗಳ ವ್ಯತ್ಯಾಸದ ಬಗ್ಗೆ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ ಅಂತಾ ಕ್ವಿಂಟ್ ವೆಬ್ಸೈಟ್ ವರದಿ ಮಾಡಿದೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
#TheQuint #DineshGunduRao #EVM #NarendraModi
0 Comments